readily ರೆಡಿಲಿ
ಕ್ರಿಯಾವಿಶೇಷಣ
  1. ಮನಸಾರೆ; ಮನಃಪೂರ್ವಕವಾಗಿ: he readily agreed to help ಸಹಾಯ ಮಾಡಲು ಆತ ಮನಸಾರೆ ಒಪ್ಪಿದ.
  2. ಸರಾಗವಾಗಿ; ಸುಲಭವಾಗಿ; ಅನಾಯಾಸವಾಗಿ: the facts may be readily ascertained ಸತ್ಯಾಂಶಗಳನ್ನು ಅನಾಯಾಸವಾಗಿ ಕಂಡು ಹಿಡಿಯಬಹುದು.
  3. ಕೂಡಲೇ; ತತ್‍ಕ್ಷಣ; ತಡಮಾಡದೆ.