readership ರೀಡರ್‍ಷಿಪ್‍
ನಾಮವಾಚಕ
  1. ಓದುಗರು; (ಪುಸ್ತಕ, ನಿಯತಕಾಲಿಕೆ, ವೃತ್ತಪತ್ರಿಕೆ, ಮೊದಲಾದವನ್ನು) ಓದುವವರು.
  2. ಓದುಗರ ಸಂಖ್ಯೆ ಯಾ ವ್ಯಾಪ್ತಿ; ಓದುಗರ ಸಮುದಾಯ; ವಾಚಕವೃಂದ; ಪಾಠಕಲೋಕ: the periodical has a dwindling readership ಆ ನಿಯತಕಾಲಿಕೆಯ ವಾಚಕವೃಂದವು ಇಳಿಮುಖವಾಗಿದೆ.
  3. ಓದುಗತನ; ವಾಚಕತ್ವ; ಓದುಗನ ಅಭಿರುಚಿ, ಅರ್ಹತೆ.
  4. (ವಿಶ್ವವಿದ್ಯಾನಿಲಯ ಮೊದಲಾದವುಗಳಲ್ಲಿನ) ರೀಡರನ ಹುದ್ದೆ, ಕರ್ತವ್ಯ, ಸ್ಥಾನಮಾನ; ರೀಡರ್‍ ಪದವಿ; ರೀಡರ್‍ಗಿರಿ.