readdress ರೀಅಡ್ರೆಸ್‍
ಸಕರ್ಮಕ ಕ್ರಿಯಾಪದ
  1. (ಪತ್ರದ, ಭಾಂಗಿಯ) ವಿಳಾಸವನ್ನು ಬದಲಾಯಿಸು, ಪುನಃ ಬರೆ.
  2. (ಸಮಸ್ಯೆ ಮೊದಲಾದವುಗಳ ಕಡೆ) ಹೊಸದಾಗಿ ಗಮನ ಹರಿಸು.
  3. ಹೊಸದಾಗಿ ಹೇಳು ಯಾ ಬರೆ.