readably ರೀಡಬ್ಲಿ
ಕ್ರಿಯಾವಿಶೇಷಣ

ಓದಬಹುದಾಗಿ:

  1. (ಸ್ಫುಟವಾಗಿದ್ದು) ಓದಲು ಸಾಧ್ಯವಾಗುವಂತೆ, ಸರಾಗವಾಗಿ.
  2. ಓದಲು ಸ್ವಾರಸ್ಯವಾಗಿ, ರಂಜಕವಾಗಿ.