readable ರೀಡಬ್‍ಲ್‍
ಗುಣವಾಚಕ

ಓದಬಹುದಾದ:

  1. ಓದಲು ಸಾಧ್ಯವಾದ; (ಬರೆಹವು ಸ್ಫುಟವಾಗಿದ್ದು) ಸರಾಗವಾಗಿ ಓದಬಹುದಾದ: a readable handwriting ಓದಲು ಸಾಧ್ಯವಾದ ಕೈಬರಹ.
  2. ಓದಲು ಸ್ವಾರಸ್ಯವಾದ, ರಂಜಕವಾದ: a readable story ಓದಲು ಸ್ವಾರಸ್ಯವಾದ ಕಥೆ.