readability ರೀಡಬಿಲಿಟಿ
ನಾಮವಾಚಕ

ಪಠನೀಯತೆ:

  1. (ಕೈ ಬರೆಹ, ಟೈಪ್‍ ಲಿಪಿ ಮೊದಲಾದವುಗಳ ವಿಷಯದಲ್ಲಿ) ಸ್ಫುಟವಾಗಿ ಓದಲು ಸರಾಗವಾಗಿರುವಿಕೆ.
  2. ಓದಲು ಸ್ವಾರಸ್ಯವಾಗಿರುವಿಕೆ, ರಂಜಕತೆ.