read-write ರೀಡ್‍ರೈಟ್‍
ಗುಣವಾಚಕ

ಹಾಲಿ ಇರುವ ದತ್ತಾಂಶವನ್ನು ಕಾಪಿ ಯಾ ವರ್ಗ ಮಾಡಬಲ್ಲ, ಮತ್ತು ಬದಲಾವಣೆಗಳನ್ನು ಯಾ ಹೆಚ್ಚಿನ ಭುಕ್ತಿಯನ್ನು (input) ಸ್ವೀಕರಿಸುವ.