reactor ರಿಆಕ್ಟರ್‍
ನಾಮವಾಚಕ
  1. ಪ್ರತಿಕ್ರಿಯಾಕಾರಿ; ಪ್ರತಿಕ್ರಿಯೆ ತೋರಿಸುವ ವ್ಯಕ್ತಿ ಯಾ ದ್ರವ್ಯ.
  2. ರಿಯಾಕ್ಟರು:
    1. ಕ್ರಿಯಾಕಾರಿ; ಬೈಜಿಕ ಸರಪಳಿಕ್ರಿಯೆಯನ್ನು ನಿಯಂತ್ರಿತವಾಗಿ ನಡೆಸಲು ಬಳಸುವ ಒಂದು ಉಪಕರಣ ಯಾ ರಚನೆ.
    2. (ವಿದ್ಯುದ್ವಿಜ್ಞಾನ) ಪ್ರತಿಘಾತಕಾರಿ; ಪ್ರತಿಘಾತ (reactance) ಒದಗಿಸುವ ಘಟಕ.
  3. ರಾಸಾಯನಿಕ ಕ್ರಿಯೆ ನಡೆಸಲು ಬಳಸುವ ಉಪಕರಣ.
  4. ಪ್ರತಿಕ್ರಿಯಾಕಾರಿ; ಮದ್ದಿಗೆ ಪ್ರತಿಕ್ರಿಯೆ ತೋರಿಸುವ ವ್ಯಕ್ತಿ.