reactivate ರಿಆಕ್ಟಿವೇಟ್‍
ಸಕರ್ಮಕ ಕ್ರಿಯಾಪದ

ಪುನಃ ಸಕ್ರಿಯಗೊಳಿಸು; ಪುನಃ – ಕ್ರಿಯಾಶೀಲಗೊಳಿಸು ಯಾ ಕ್ರಿಯಾಪ್ರವೃತ್ತಗೊಳಿಸು.

ಅಕರ್ಮಕ ಕ್ರಿಯಾಪದ

ಪುನಸ್ಸಕ್ರಿಯವಾಗು; ಪುನಃ ಕ್ರಿಯಾಶೀಲವಾಗು ಯಾ ಕ್ರಿಯಾಪ್ರವೃತ್ತವಾಗು.