reactant ರಿಆಕ್ಟಂಟ್‍
ನಾಮವಾಚಕ
  1. ಪ್ರತಿಕ್ರಿಯಾಕಾರಿ; ಪ್ರತಿಕ್ರಿಯೆ ತೋರಿಸುವ ವ್ಯಕ್ತಿ ಯಾ ದ್ರವ್ಯ.
  2. (ರಸಾಯನವಿಜ್ಞಾನ) (ಕ್ರಿಯಾ) ಭಾಗಿ; ಕ್ರಿಯೆಯಲ್ಲಿ ಭಾಗವಹಿಸಿ ಬದಲಾವಣೆ ಹೊಂದುವ ಪದಾರ್ಥ.