reactance ರಿಆಕ್ಟನ್ಸ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಪ್ರತಿಘಾತ; ರಿಆಕ್ಟನ್ಸ್‍; ಪರ್ಯಾಯ ವಿದ್ಯುತ್ಪ್ರವಾಹ ಸರ್ಕಿಟ್‍ನ ಪ್ರತಿಬಾಧೆ (impedence) ಯಲ್ಲಿ ಎಷ್ಟು ಭಾಗ ಧಾರಕತೆ ಅಥವಾ/ಮತ್ತು ಪ್ರೇರಕತೆ (inductance) ಗಳಿಂದ ಉಂಟಾದುದೋ ಆ ಭಾಗ.