reacquaint ರೀಅಕ್ವೇಂಟ್‍
ಸಕರ್ಮಕ ಕ್ರಿಯಾಪದ

(ಆತ್ಮಾರ್ಥಕ ಸಹ) (ವ್ಯಕ್ತಿಗೆ ಯಾ ತನಗೆ) ಮತ್ತೆ ತಿಳಿಸು, ತಿಳಿಸಿಕೊ; ಪುನಃ ಪರಿಚಯ ಮಾಡಿಸು ಯಾ ಮಾಡಿಕೊ.