re-strain ರೀಸ್ಟ್ರೇನ್‍
ಸಕರ್ಮಕ ಕ್ರಿಯಾಪದ
  1. ಪುನಃ ಬಿಗಿಯಾಗಿ ಎಳೆ, ಬಿಗಿಗೊಳಿಸು.
  2. (ಆತ್ಮಾರ್ಥಕ) ಪುನಃ ಅತಿಯಾಗಿ ಆಯಾಸಮಾಡಿಕೊ; ಮತ್ತೆ ಅತಿ ಪ್ರಯಾಸಪಡು, ಮಿತಿಮೀರಿ ದುಡಿ.