re-sort ರೀಸಾರ್ಟ್‍
ಸಕರ್ಮಕ ಕ್ರಿಯಾಪದ

ಮರುವಿಂಗಡಿಸು ಯಾ ಮರುವರ್ಗೀಕರಿಸು; ಪುನರ್ವಿಂಗಡಣೆ ಯಾ ಪುನರ್ವರ್ಗೀಕರಣ–ಮಾಡು; ಮತ್ತೆ ಯಾ ಬೇರೆ ರೀತಿಯಲ್ಲಿ–ವಿಂಗಡಿಸು, ವರ್ಗೀಕರಿಸು.