re-sign ರೀಸೈನ್‍
ಸಕರ್ಮಕ ಕ್ರಿಯಾಪದ

ಮತ್ತೆ ರುಜು, ಸಹಿ, ದಸಖತ್ತು–ಹಾಕು: he re-signed the document ದಸ್ತಾವೇಜಿಗೆ ಅವನು ಮತ್ತೆ ಸಹಿಹಾಕಿದ.

ಅಕರ್ಮಕ ಕ್ರಿಯಾಪದ

ಮತ್ತೆ ಸಹಿಮಾಡು.