re-serve ರೀಸರ್ವ್‍
ಸಕರ್ಮಕ ಕ್ರಿಯಾಪದ
  1. ಮತ್ತೆ ಜಾರಿಗೊಳಿಸು: re-served the warrant ವಾರೆಂಟನ್ನು ಮತ್ತೆ ಜಾರಿಗೊಳಿಸಿದರು.
  2. (ಟೆನಿಸ್‍ ಮೊದಲಾದ ಆಟಗಳಲ್ಲಿ) ಮತ್ತೆ ಸರ್ವ್‍ ಮಾಡು.