re-route ರೀರೂಟ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ re-routeing).

ಬೇರೆ ಮಾರ್ಗದಲ್ಲಿ ಸಾಗಿಸು, ಕಳಿಸು ಯಾ ಹೊತ್ತುಕೊಂಡು ಹೋಗು.