re-let ರೀಲೆಟ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ re-letting; ಭೂತರೂಪ ಮತ್ತು ಭೂತಕೃದಂತ ಅದೇ).

(ಒಂದು ಆಸ್ತಿಯನ್ನು) ಮತ್ತೆ ಬಾಡಿಗೆಗೆ ಕೊಡು; ಇನ್ನಷ್ಟು ಅವಧಿಗೆ ಯಾ ಹೊಸ ಬಾಡಿಗೆದಾರನಿಗೆ–ಬಿಡು, ಕೊಡು.