re-lay ರೀಲೇ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ re-laid).

(ತಂತಿ, ರೈಲ್ವೆಮಾರ್ಗ ಮೊದಲಾದವನ್ನು) ಮತ್ತೆ ಯಾ ಬೇರೆ ರೀತಿಯಲ್ಲಿ–ಹಾಕು.