re-form ರೀಹಾರ್ಮ್‍
ಸಕರ್ಮಕ ಕ್ರಿಯಾಪದ

ಪುನಃ ರೂಪಿಸು; ಹೊಸರೂಪ ಕೊಡು; ನ್ಯೂನತೆಗಳನ್ನು ತೊಲಗಿಸಿ–ಸುಧಾರಿಸು, ಸುಧಾರಿತ ರೂಪಕ್ಕೆ ತರು.

ಅಕರ್ಮಕ ಕ್ರಿಯಾಪದ

ಪುನಃ ರೂಪಿತವಾಗು.