re-exportation ರೀಇಕ್‍ಸ್ಪೋರ್ಟೇಷನ್‍
ನಾಮವಾಚಕ

ಮರುರಹ್ತು; ಪುನರ್ನಿರ್ಯಾತ; (ಮುಖ್ಯವಾಗಿ ಆಮದು ಮಾಡಿಕೊಂಡ ಸರಕನ್ನು ಸಂಸ್ಕರಿಸಿ) ಮತ್ತೆ ರಹ್ತು ಮಾಡುವುದು.