re-equip ರೀಇಕ್ವಿಪ್‍
ಕ್ರಿಯಾಪದ
(ಭೂತರೂಪಮತ್ತು ಭೂತಕೃದಂತ re-equipped; ವರ್ತಮಾನ ಕೃದಂತ

re-equipping).

ಸಕರ್ಮಕ ಕ್ರಿಯಾಪದ

ಹೊಸ ಸಾಧನವನ್ನು, ಸಲಕರಣೆಯನ್ನು ಒದಗಿಸು ( ಅಕರ್ಮಕ ಕ್ರಿಯಾಪದ ಸಹ).