re-entry ರೀಎಂಟ್ರಿ
ನಾಮವಾಚಕ
(ಬಹುವಚನ re-entries).
  1. ಪುನಃ ಪ್ರವೇಶ; ಮರುಪ್ರವೇಶ:
    1. ಮತ್ತೆ ಒಳಕ್ಕೆ ಬರುವುದು ಯಾ ಹೋಗುವುದು.
    2. (ಮುಖ್ಯವಾಗಿ ಬಾಹ್ಯಾಕಾಶದಿಂದ ಭೂಮಿಯ ವಾತಾವರಣಕ್ಕೆ, ಬಾಹ್ಯಾಕಾಶನೌಕೆ, ಕೃತಕ ಉಪಗ್ರಹ ಮೊದಲಾದವುಗಳು) ಪುನಃ ಪ್ರವೇಶ ಮಾಡುವುದು.
  2. (ನ್ಯಾಯಶಾಸ್ತ್ರ) ಮರುಸುಪರ್ದು; ಪುನರ್ವಶ; ಪುನಃಸ್ವಾಧೀನ; (ಆಸ್ತಿಪಾಸ್ತಿಯನ್ನು) ಪುನಃ ಸುಪರ್ದು ಮಾಡಿಕೊಳ್ಳುವುದು.