See also 2re-entrant
1re-entrant ರೀಎಂಟ್ರಂಟ್‍
ಗುಣವಾಚಕ
  1. (ಮುಖ್ಯವಾಗಿ ಕೋಟೆಕೊತ್ತಲಗಳ ಕೋನದ ವಿಷಯದಲ್ಲಿ) ಒಳಗಡೆಗೆ ತಿರುಗಿರುವ; ಒಳಮುಖವಾದ.
  2. (ಜ್ಯಾಮಿತಿ) (ಕೋನದ ವಿಷಯದಲ್ಲಿ) $180^\circ$ಗಿಂತ ಹೆಚ್ಚಾದ; ಪರಾವರ್ತಿತ.
See also 1re-entrant
2re-entrant ರೀಎಂಟ್ರಂಟ್‍
ನಾಮವಾಚಕ

(ಮುಖ್ಯವಾಗಿ ಕೋಟೆಕೊತ್ತಲಗಳಲ್ಲಿ) ಒಳಗಡೆಗೆ ತಿರುಗಿರುವ ಕೋನ; ಒಳಮುಖಕೋನ.