re-enter ರೀಎಂಟರ್‍
ಸಕರ್ಮಕ ಕ್ರಿಯಾಪದ
  1. ಮತ್ತೆ, ಮರಳಿ, ಪುನಃ-ಪ್ರವೇಶಿಸು: the guests re-entered the reception room ಅತಿಥಿಗಳು ಸ್ವಾಗತದ ಕೊಠಡಿಯನ್ನು ಮರಳಿ ಪ್ರವೇಶಿಸಿದರು ( ಅಕರ್ಮಕ ಕ್ರಿಯಾಪದ ಸಹ).
  2. (ಖಾತೆ ಮೊದಲಾದವುಗಳಲ್ಲಿ) ಪುನಃ ದಾಖಲ್ಮಾಡು; ಪುನಃ ಬರೆ, ನಮೂದಿಸು.