re-embarkation ರೀಇಂಬಾರ್ಕೇಷನ್‍
ನಾಮವಾಚಕ
  1. (ಹಡಗು, ವಿಮಾನಗಳನ್ನು) ಮತ್ತೆ ಹತ್ತುವುದು, ಏರುವುದು.
  2. (ಅವುಗಳಿಗೆ ಸರಕು ಮೊದಲಾದವನ್ನು) ಮತ್ತೆ ತುಂಬುವುದು.