re-embark ರೀಇಂಬಾರ್ಕ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ)

    1. (ಹಡಗು, ವಿಮಾನಗಳನ್ನು) ಮತ್ತೆ ಏರು; ಪುನಃ ಪ್ರವೇಶಿಸು.
    2. (ಅವುಗಳಲ್ಲಿ ಸಾಮಾನು ಮೊದಲಾದವನ್ನು) ಮತ್ತೆ–ಇಡು, ಇರಿಸು, ತುಂಬು.
  1. (ರೂಪಕವಾಗಿ) (ಯಾವುದಾದರೂ ಉದ್ಯಮವನ್ನು) ಪುನರಾರಂಭಿಸು; ಮತ್ತೆ ಶುರುಮಾಡು.