re-education ರೀಎಡ್ಯು(ಜು)ಕೇಷನ್‍
ನಾಮವಾಚಕ

ಪುನಶ್ಯಿಕ್ಷಣ; (ಮುಖ್ಯವಾಗಿ ಒಬ್ಬ ವ್ಯಕ್ತಿಯ ಅಭಿಪ್ರಾಯಗಳನ್ನು ಯಾ ನಂಬಿಕೆಗಳನ್ನು ಬದಲಿಸಲು) ಮತ್ತೆ ಕಲಿಸುವುದು, ಶಿಕ್ಷಣ ಕೊಡುವುದು.