re-educate ರೀಎಡ್ಯು(ಜು)ಕೇಟ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಒಬ್ಬ ವ್ಯಕ್ತಿಯ ಅಭಿಪ್ರಾಯಗಳನ್ನು ಯಾ ನಂಬಿಕೆಗಳನ್ನು ಬದಲಿಸಲು) ಮತ್ತೆ ಕಲಿಸು; ಪುನಃ ಶಿಕ್ಷಣ ನೀಡು.