re-edify ರೀಎಡಿಹೈ
ಸಕರ್ಮಕ ಕ್ರಿಯಾಪದ
  1. (ಮನೆ ಮೊದಲಾದವನ್ನು) ಮತ್ತೆ ಕಟ್ಟು; ಪುನರ್ನಿರ್ಮಿಸು.
  2. (ರೂಪಕವಾಗಿ) (ಕ್ಷಯಿಸಿದ ಅಂಗಾಂಶವನ್ನು ಯಾ ಕುಸಿಯುತ್ತಿರುವ ಆಶೆಯನ್ನು)
    1. ಪುನರ್ವರ್ಧನೆ ಮಾಡು; ಮತ್ತೆ ಬೆಳೆಸು.
    2. ಮತ್ತೆ ಬಲಿಷ್ಠಗೊಳಿಸು, ಬಲಪಡಿಸು.