re-echo ರೀಎಕೋ
ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ re-echos; ಭೂತರೂಪ ಮತ್ತು ಭೂತಕೃದಂತ re-echoed). ಸಕರ್ಮಕ ಕ್ರಿಯಾಪದ ಪುನಃ ಪುನಃ ಪ್ರತಿಧ್ವನಿಯನ್ನುಂಟುಮಾಡು.

ಅಕರ್ಮಕ ಕ್ರಿಯಾಪದ

ಪುನಃ ಪುನಃ ಪ್ರತಿಧ್ವನಿಸು.