re-dress ರೀಡ್ರೆಸ್‍
ಸಕರ್ಮಕ ಕ್ರಿಯಾಪದ

ಮತ್ತೆ ಯಾ ಬೇರೆ ರೀತಿಯಲ್ಲಿ–ಉಡಿಗೆತೊಡಿಗೆ ತೊಡಿಸು.

ಅಕರ್ಮಕ ಕ್ರಿಯಾಪದ

ಮತ್ತೆ ಯಾ ಬೇರೆ ರೀತಿಯಲ್ಲಿ–ಉಡಿಗೆ ತೊಡಿಗೆ ತೊಡು.