re-cover ರೀಕವರ್‍
ಸಕರ್ಮಕ ಕ್ರಿಯಾಪದ
  1. (ಯಾವುದನ್ನೇ) ಪುನಃ ಮುಚ್ಚು; ಮತ್ತೆ ಮುಚ್ಚು.
  2. (ಕುರ್ಚಿ ಮೊದಲಾದವುಗಳಿಗೆ) ಹೊಸದಾದ ಹೊದಿಕೆ–ಹಾಕು, ಹೊದಿಸು, ಒದಗಿಸು.