See also 2re-count
1re-count ರೀಕೌಂಟ್‍
ಸಕರ್ಮಕ ಕ್ರಿಯಾಪದ

(ವೋಟುಗಳು ಮೊದಲಾದವನ್ನು) ಮತ್ತೊಮ್ಮೆ ಎಣಿಸು.

See also 1re-count
2re-count ರೀಕೌಂಟ್‍
ನಾಮವಾಚಕ

(ಮುಖ್ಯವಾಗಿ ಚುನಾವಣೆಯ ವೋಟುಗಳ) ಪುನರೆಣಿಕೆ; ಮರು ಎಣಿಕೆ.