re-collect ರೀಕಲೆಕ್ಟ್‍
ಸಕರ್ಮಕ ಕ್ರಿಯಾಪದ
  1. ಪುನಸ್ಸಂಗ್ರಹಿಸು; ಮತ್ತೆ ಸಂಗ್ರಹಿಸು, ಕಲೆಹಾಕು.
  2. (ತನ್ನನ್ನು) ಪುನಃ ಸ್ವಾಧೀನಕ್ಕೆ ತಂದುಕೊ; (ತನ್ನ ಮೇಲೆ) ಮತ್ತೆ ಹತೋಟಿ ಪಡೆ, ಸಾಧಿಸು.