razzle ರ್ಯಾಸಲ್‍
ನಾಮವಾಚಕ

(ಅಶಿಷ್ಟ)

  1. ಸಂಭ್ರಮ; ಕೋಲಾಹಲ; ನಿರ್ಬಂಧವಿಲ್ಲದ ಬೊಬ್ಬೆ, ಅವಾಂತರ.
  2. ಏರಿ ಇಳಿಯುವ ರಂಕರಾಟಣ.
  3. ಒಣ ಆಡಂಬರ; ಬರಿಯ ಥಳಕುಪಳಕು: the show has a lot of razzle about it but very little worth ಆ ಪ್ರದರ್ಶನದಲ್ಲಿ ಬಹಳಷ್ಟು ಥಳಕುಪಳಕಿದೆ, ಆದರೆ ಸತ್ತ್ವ ಮಾತ್ರ ಇಲ್ಲ.