razzia ರ್ಯಾಸಿಅ
ನಾಮವಾಚಕ
  1. (ಕೊಳ್ಳೆಗಾಗಿ ಯಾ ಗುಲಾಮರನ್ನು ಸಂಗ್ರಹಿಸುವುದಕ್ಕಾಗಿ, ಮುಖ್ಯವಾಗಿ ಹಿಂದೆ ಆಹ್ರಿಕಾದ ಮುಸಲ್ಮಾನರು ನಡೆಸುತ್ತಿದ್ದ) ದಾಳಿ; ಆಕ್ರಮಣ.
  2. ಕೊಳ್ಳೆದಾಳಿ; ಲೂಟಿಯ ಆಕ್ರಮಣ; ಸೂರೆಯ, ಸುಲಿಗೆಯ ದಾಳಿ.