rawness ರಾನಿಸ್‍
ನಾಮವಾಚಕ
  1. ಹಸಿತನ; ಹಸಿಹಸಿಯಾಗಿರುವುದು; ಬೆಂದಿಲ್ಲದಿರುವುದು.
  2. ಕಚ್ಚಾ ಸ್ಥಿತಿ; ಅಸಿದ್ಧ ಸ್ಥಿತಿ; ತಯಾರಾಗಿಲ್ಲದ ಸ್ಥಿತಿ.
  3. ಅನನುಭವ; ಅಕುಶಲತೆ; ಅನುಭವವಿಲ್ಲದ, ನುರಿತಿಲ್ಲದ ಸ್ಥಿತಿ.
  4. (ಗಾಯದ ವಿಷಯದಲ್ಲಿ) ಹಸಿಹಸಿಯಾದ ಸ್ಥಿತಿ; ಮುಟ್ಟಿದರೆ ನೋಯುವ, ಹುಣ್ಣುಹುಣ್ಣಾಗಿ ಯಾತನೆ ಕೊಡುವ, ಸ್ಥಿತಿ.
  5. (ಹವಾ ಮೊದಲಾದವುಗಳ ವಿಷಯದಲ್ಲಿ) ಥಂಡಿಯ ಕೊರೆತ.