See also 2raving  3raving
1raving ರೇವಿಂಗ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ)

  1. ಅಸಂಬದ್ಧವಾದ ಮಾತು.
  2. ಹುಚ್ಚು – ಕೂಗಾಟ, ಅಬ್ಬರ, ಆರ್ಭಟ.
See also 1raving  3raving
2raving ರೇವಿಂಗ್‍
ಗುಣವಾಚಕ
  1. ಹುಚ್ಚುಹುಚ್ಚಾದ.
  2. ಅತ್ಯುತ್ಸಾಹದ.
  3. (ಆಡುಮಾತು) ತೀರ; ಅತಿ; ಬಹಳ: a raving beauty ಅತಿ ಚೆಲುವೆ.
See also 1raving  2raving
3raving ರೇವಿಂಗ್‍
ಕ್ರಿಯಾವಿಶೇಷಣ

(ಆಡುಮಾತು) ತೀವ್ರ; ಅತಿ; ತೀರ: raving mad ತೀರ ಹುಚ್ಚುಹಿಡಿದ.