ravin ರ್ಯಾವಿನ್‍
ನಾಮವಾಚಕ

(ಕಾವ್ಯಪ್ರಯೋಗ ಯಾ ಅಲಂಕಾರಶಾಸ್ತ್ರ)

  1. ಸುಲಿಗೆ; ಕೊಳ್ಳೆ; ಲೂಟಿ; ಸೂರೆಮಾಡುವಿಕೆ.
  2. ಬೇಟೆಯನ್ನು ಹಿಡಿದು ನುಂಗಿಬಿಡುವುದು: beast of ravin ಬೇಟೆಯನ್ನು ಹಿಡಿದು ನುಂಗಿ ಬಿಡುವ ಮೃಗ.
  3. ಲೂಟಿ; ಕೊಳ್ಳೆ; ಸುಲಿಗೆ.
  4. ಬೇಟೆ(ಗೆ ಬಲಿಯಾದ ಪ್ರಾಣಿ).