raver ರೇವರ್‍
ನಾಮವಾಚಕ
  1. (ಆಡುಮಾತು) ಸ್ವೇಚ್ಛಾಚಾರಿ; ಎಗ್ಗುಸಗ್ಗಿಲ್ಲದ, ಸ್ವೇಚ್ಛಾಚಾರದ ಸುಖವನ್ನು ಬಯಸುವ ವ್ಯಕ್ತಿ.
  2. ಹುಚ್ಚುಹುಚ್ಚಾಗಿ ಮಾತಾಡುವ ಯಾ ಕೂಗಾಡುವ ವ್ಯಕ್ತಿ.
  3. ಹುಚ್ಚ ಯಾ ಹುಚ್ಚಿ.