ravenously ರ್ಯಾವನಸ್‍ಲಿ
ಕ್ರಿಯಾವಿಶೇಷಣ
  1. ಹೊಟ್ಟೆಬಾಕ ಆತುರದಿಂದ: gobbled up every thing ravenously ಎಲ್ಲವನ್ನೂ ಹೊಟ್ಟೆಬಾಕ ಆತುರದಿಂದ ನುಂಗಿಬಿಟ್ಟ.
  2. ಅತ್ಯಾಸೆಯಿಂದ; ಅತ್ಯಾಸಕ್ತಿಯಿಂದ; ಅತ್ಯಾತುರದಿಂದ: he reads ravenously ಅವನು ಅತ್ಯಾತುರದಿಂದ ಓದುತ್ತಾನೆ.