ravenous ರ್ಯಾವನಸ್‍
ಗುಣವಾಚಕ
  1. (ವಿರಳ ಪ್ರಯೋಗ) ಲೂಟಿ ಬಡುಕ; ಲೂಟಿಖೋರ; ಕೊಳ್ಳೆ ಹೊಡೆಯುವ; ಸೂರೆ ಮಾಡುವ.
  2. ಹೊಟ್ಟೆಬಾಕತನದ; ಹುಚ್ಚುಹುಚ್ಚು ಹಸಿದ; ಗಬಗಬನೆ ತಿನ್ನುವಷ್ಟು ಹಸಿದ, ಆತುರದ: ravenous hunger ಹುಚ್ಚುಹುಚ್ಚು ಹಸಿವು; ಗಬಗಬನೆ ತಿನ್ನುವಷ್ಟು ಹಸಿವು.
  3. (ಹಸಿವು, ಕಾತುರ, ಮೊದಲಾದವುಗಳ ಯಾ ಪ್ರಾಣಿಯ ವಿಷಯದಲ್ಲಿ) ಅತ್ಯಾತುರದ; ಅತ್ಯಾಸೆಯ: ravenous eagerness ಅತಿ ಆತುರ.