ravelin ರ್ಯಾವ್‍ಲಿನ್‍
ನಾಮವಾಚಕ

(ಚರಿತ್ರೆ) (ಕೋಟೆಯ ವಿಷಯದಲ್ಲಿ) (ಪ್ರಧಾನ ಕಂದಕದ ಹೊರಗಡೆ ತಡೆಗೋಡೆಯಲ್ಲಿ ಎರಡು ಬುರುಜುಗಳ ನಡುವೆ ಚಾಚು ಕೋನವಾಗುವಂತೆ ಕಟ್ಟಿದ) ಇಮ್ಮುಖದ ಹೊರಕಾಪು ಕಟ್ಟಡ.