See also 2ravage
1ravage ರ್ಯಾವಿಜ್‍
ಸಕರ್ಮಕ ಕ್ರಿಯಾಪದ
  1. ಪಾಳುಗೆಡವು; ಧ್ವಂಸಮಾಡು; ಹಾಳುಮಾಡು; ವಿನಾಶಮಾಡು.
  2. ಸೂರೆ ಮಾಡು; ಕೊಳ್ಳೆ ಹೊಡೆ; ಲೂಟಿ ಹೊಡೆ.
ಅಕರ್ಮಕ ಕ್ರಿಯಾಪದ

ಹಾವಳಿಮಾಡು; ಹಾಳುಮಾಡು.

See also 1ravage
2ravage ರ್ಯಾವಿಜ್‍
ನಾಮವಾಚಕ
  1. ವಿಧ್ವಂಸನ ಯಾ ಧ್ವಂಸ; ಹಾಳುಗೆಡಹುವುದು; ನಾಶಮಾಡುವುದು.
  2. ಸೂರೆ; ಕೊಳ್ಳೆ; ಲೂಟಿ; ಹಾವಳಿ.
  3. (ಸಾಮಾನ್ಯವಾಗಿ ಬಹುವಚನದಲ್ಲಿ) ವಿನಾಶ; ವಿಧ್ವಂಸನದ ಪರಿಣಾಮಗಳು: survived the ravages of winter ಚಳಿಗಾಲದ ಹಾವಳಿಯನ್ನು ತಡೆದುಕೊಂಡ.