raunchy ರಾಂಚಿ
ಗುಣವಾಚಕ
( ತರರೂಪ raunchier, ತಮರೂಪ raunchiest).

(ಆಡುಮಾತು)

  1. ಒರಟು; ಅಸಂಸ್ಕೃತ.
  2. ಅಶ್ಲೀಲ; ಅಸಭ್ಯ; ಲೈಂಗಿಕವಾಗಿ ಪ್ರಚೋದಿಸುವ.
  3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಹೊಲಸಾದ; ಗಬ್ಬಾದ; ಕೊಳಕಾದ.