raunchiness ರಾಂಚಿನಿಸ್‍
ನಾಮವಾಚಕ

(ಆಡುಮಾತು)

  1. ಅಸಭ್ಯತೆ; ಲೈಂಗಿಕವಾಗಿ ಪ್ರಚೋದಿಸುವಂತಿರುವಿಕೆ.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಗಬ್ಬಾಗಿರುವಿಕೆ; ಕೊಳಕಾಗಿರುವಿಕೆ.