raunchily ರಾಂಚಿಲಿ
ಕ್ರಿಯಾವಿಶೇಷಣ

(ಆಡುಮಾತು)

  1. ಅಸಭ್ಯವಾಗಿ; ಲೈಂಗಿಕವಾಗಿ ಪ್ರಚೋದಿಸುವಂತೆ.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಗಬ್ಬಾಗಿ; ಕೊಳಕಾಗಿ.