ratty ರ್ಯಾಟಿ
ಗುಣವಾಚಕ
( ತರರೂಪ rattier, ತಮರೂಪ ratiest).
  1. ಇಲಿಯ ಯಾ ಇಲಿಗಳಿಂದ ತುಂಬಿದ.
  2. (ಆಡುಮಾತು) ಸಿಡುಕಿನ; ಬೇಗ ಸಿಟ್ಟು ಮಾಡಿಕೊಳ್ಳುವ; ಕೋಪಿಸಿಕೊಳ್ಳುವ (ಸ್ವಭಾವದ).
  3. (ಆಡುಮಾತು) ದುಷ್ಟ; ಕೆಟ್ಟ.