rattlesnake ರ್ಯಾಟ(ಟ್‍)ಲ್‍ಸ್ನೇಕ್‍
ನಾಮವಾಚಕ

ಬುಡುಬುಡಿಕೆ ಹಾವು; ಗಿಲಿಕೆ ಹಾವು; ಬಳೆಗಡಕ ಹಾವು; ಬಾಲದಲ್ಲಿ ಲಟಲಟ ಸದ್ದು ಮಾಡುವ ಉಂಗುರಗಳ ಸಾಲು ಇರುವ, ಅಮೆರಿಕದ, ಒಂದು ಘೋರ ವಿಷಸರ್ಪ.